ಅಸಲಿ ಹಾಗು ನಕಲಿ ೧೦ ರೂಪಾಯಿ ನಾಣ್ಯದ ವ್ಯತ್ಯಾಸಗಳು.
1>ಅಸಲಿ ನಾಣ್ಯದಲ್ಲಿ ರೂಪಾಯಿ ನಿಶಾನೆ ಇದೆ, ನಕಲಿಯಲ್ಲಿ ಬರಿ 10 ಅಂತ ಇದೆ.
2>ಅಸಲಿ ನಾಣ್ಯದಲ್ಲಿ 10 ಗೆರೆಗಳು ಇವೆ , ನಕಲಿಯಲ್ಲಿ 15 ಗೆರೆಗಳು ಇವೆ.
3>ಅಸಲಿ ನಾಣ್ಯದಲ್ಲಿ "ರೂಪಾಯಿ RUPEES " ಎಂದು ಬರೆದಿಲ್ಲ ,ನಕಲಿಯಲ್ಲಿ ಬರೆದಿದೆ.
4>ಅಸಲಿ ನಾಣ್ಯದಲ್ಲಿ 10 ಎಂಬುವ ಅಂಕೆ ಮೇಲೆ ಹಾಗು ಕೆಳಗಿನ ಲೋಹದ ಮೇಲಿದೆ , ನಕಲಿಯಲ್ಲಿ ಒಂದೇ ಲೋಹದ ಮದ್ಯ ಭಾಗದಲ್ಲಿ ಇದೆ.
5>ಅಸಲಿ ನಾಣ್ಯದಲ್ಲಿ ಭಾರತ್ ಮತ್ತು ಇಂಡಿಯಾ ಎಡ ಹಾಗು ಬಲ ಭಾಗದಲ್ಲಿದೆ, ನಕಲಿಯಲ್ಲಿ ನಾಣ್ಯದ ಮೇಲಭಾಗದಲ್ಲಿದೆ.
6>ಅಸಲಿ ನಾಣ್ಯದಲ್ಲಿ ಎರಡು ಗೆರೆಗಳು ಇಲ್ಲ, ನಕಲಿಯಲ್ಲಿವೆ .
Comments
Post a Comment