A safe place to live on earth, is it in India? Where did you get that In the survey conducted by over 10 NGOs in 2001 and 2002, Chikmagalur is the second safe place to live on Earth. Considering every aspect of rain, wind, sunshine, climate, and hill the next hundred years can be lived in Chikmagalur district ( Karnataka, India ) without any fear.
ಭೂಮಿಯಲ್ಲಿ ಬದುಕಲು ಸುರಕ್ಷಿತವಾದ ಸ್ಥಳ, ಅದು ಭಾರತದಲ್ಲಿ ?
ಎಲ್ಲಿ ಅಂದು ಕೊಂಡಿರ .
೨೦೦೧ ಹಾಗು ೨೦೦೨ ನೇ ಇಸವಿಯಲ್ಲಿ ವಿಶ್ವದ ೧೦ಕ್ಕೂ NGO ಗಳು ನಡೆಸಿದ ಸರ್ವೆಯಲ್ಲಿ , ಚಿಕ್ಕಮಗಳೂರು ಭೂಮಿಯಲ್ಲೇ ವಾಸಿಸುವ ಎರಡನೇ ಸುರಕ್ಷಿತ ಸ್ಥಳವಾಗಿದೆ ಎಂದು ತಿಳಿಸಿವೆ.
ಮಳೆ, ಗಾಳಿ, ಬಿಸಿಲು , ವಾತಾವರಣ , ಬೆಟ್ಟ, ಗುಡ್ಡ ಪ್ರತಿಯೊಂದು ವಿಚಾರವನ್ನು ಪರಿಗಣಿಸಿ, ಮುಂದಿನ ನೂರು ವರ್ಷಗಳು ಯಾವುದೇ ಭಯವಿಲ್ಲದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಸಿಸಬಹುದಾಗಿದೆ.

Comments
Post a Comment