ಆಕಡೆಯಿಂದ ಫೋನ್ ಬಂತು ಬ್ರೋ W r u? 😍
ನಾನು just ಆಫೀಸ್ ಬಿಟ್ಟೆ ಅಂದೆ .🚹
ಬ್ರೋ DL ಇದಿಯ , ಗಾಡಿ doc ಎಲ್ಲ ಇದಿಯ ಅಂದ .⚠️
ಇಲ್ಲ ಮಗ D L ಮಾತ್ರ ವಾಲ್ಲೆಟ್ ನಲ್ಲಿ ಇದೆ ಅಂದೆ.⛔
ಹಾಗಾದ್ರೆ ಬೊಮ್ಮನಹಳ್ಳಿ ಸಿಗ್ನಲ್ ಕಡೆ ಬರಬೇಡ ಟ್ರಾಫಿಕ್ ಪೊಲೀಸ್ ಹಿಡಿತ ಇದ್ದಾರೆ ಅಂದ .🚫
ಸರಿ ಸರಿ ಅಂತ ನಾನು ಮನೆಗೆ ಹೋಗುವ ದಾರಿ ಬದಲಿಸಿದೆ .🚷
ಹಾಗೆ ಮುಂದೆ ಮುಂದೆ ನಡೆದುಕೊಂಡು ಹೋಗ್ತಾ ..ಇವತೆಲ್ಲಾದ್ರೂ ಟ್ರಾಫಿಕ್ ಪೊಲೀಸ್ ಕಡೆ ಸಿಕ್ಕಿಹಾಕಿಕೊಂಡಿದ್ರೆ 5000 ಫೈನ್ ಗ್ಯಾರಂಟಿ ಅಬ್ಬಾ ಬಚಾವ ಆದೆ..😂😂🤣🤦♂️ 🙊
ಪೃಥ್ವಿರಾಜ್ ಬಿ ಎಸ್
Comments
Post a Comment