ಹೌದು ಹೀಗೊಂದು ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿದೆ , ನವರಸ ನಾಯಕ ಜಗ್ಗೇಶ್ ಅವರು ಅಭಿನಯಿಸುತ್ತಿರುವ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಸೆಟ್ ಏರಿದಾಗಿಂದಲೂ ಎಲ್ಲಾ ಕಡೆ ಸುದ್ದಿ ಆಗಿತ್ತು, ಆ ಸುದ್ದಿ ಈಗ ನಿಜ ಆಗಿದೆ ಹೇಗೆಂದರೆ, ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ವಿಶೇಷವಾಗಿ ಇಂದು ಮಕ್ಕಳ ದಿನಾಚರಣೆ ಪ್ರಯುಕ್ತ ಒಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ, ವಿಶೇಷ ಏನಂದರೆ ಇದೇ ಹಾಡಿನಲ್ಲಿ ಬರೋಬ್ಬರಿ ಹತ್ತೊಂಬತ್ತು ಹೀರೋಯಿನ್ ನಟಿಸಿದ್ದಾರೆ ಇದೇ ಮೊದಲು ಬಾರಿ ಇಂತಹ ಸಾಹಸಕ್ಕೆ ಕೈ ಹಾಕಿರಿವುದಕ್ಕೆ ಖುಷಿ ಇದೆ ಎನ್ನುತ್ತಾರೆ ಚಿತ್ರತಂಡ, ಹಾಗೂ ಆ ಹತ್ತೊಂಭತ್ತು ಹೀರೋಯಿನ್ ಪಟ್ಟಿ ಇಲ್ಲಿದೆ ನೋಡಿ...
ರಚಿತ ರಾಮ್, ಹರಿಪ್ರಿಯಾ, ಅಮೂಲ್ಯ, ಶುಭಾಪುಂಜ, ಅದಿತಿ ಪ್ರಭುದೇವ, ದಿವ್ಯಾ Uruduga, ಸಂಯುಕ್ತ hornad, Harshika ಪೂಣಚ್ಚ, nishvika ನಾಯ್ಡು, ಸಿಂಧು ಲೋಕನಾಥ್, ಕೃಷಿ Thapanda, vaibhavi, vainidhi, vaisiri, ಅನುಪಮಾ ಇನ್ನೂ ಅನೇಕರು ನಟಿಸಿದ್ದಾರೆ ಹಾಡು ಇದೀಗ ಎಲ್ಲಾ ಕಡೆ ಬಿಡುಗಡೆ ಆಗಿದೆ ಒಮ್ಮೆ ನೋಡಿ ಪ್ರೋತ್ಸಾಹಿಸಿ...



Comments
Post a Comment