ಇನ್ನೇನು ಸ್ವಲ್ಪ ದಿನಗಳಲ್ಲಿ ಬಿಡುಗಡೆ ಆಗುವ ನಾನೊಂಥರ ಚಿತ್ರ..! ಈ ಚಿತ್ರವನ್ನು ಯಾರು ನಿರ್ದೇಶನ ಮಾಡಿದ್ದಾರೆ ಗೊತ್ತಾ..?
ಇನ್ನೇನು ಸ್ವಲ್ಪ ದಿನಗಳಲ್ಲಿ ಬಿಡುಗಡೆ ಆಗುವ ನಾನೊಂಥರ ಚಿತ್ರ..! ಈ ಚಿತ್ರವನ್ನು ಯಾರು ನಿರ್ದೇಶನ ಮಾಡಿದ್ದಾರೆ ಗೊತ್ತಾ..?
ಹೌದು ಹೊಸಬರ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆ ಆಗಿ ಸಖತ್ ಸುದ್ದಿ ಮಾಡಿರುವ ಕೆಲವು ಚಿತ್ರಗಳನ್ನು ನೀವೇ ನೋಡೇತೀರುತ್ತೀರಾ, ಹಾಗೆ ಹೊಸಬರ ಚಿತ್ರ ಅಂದ ತಕ್ಷಣ ಏನಾದರು ಒಂದು ಹೊಸತನ ಇದ್ದೇ ಇರುತ್ತದೆ, ಹಾಗೆ ನಿರೀಕ್ಷೆ ಇಟ್ಟುಕೊಳ್ಳದೆ ತಮ್ಮ ಸ್ಟೋರಿಯೊಂದಿಗೆ, ಚಿತ್ರವನ್ನು ನಿರ್ದೇಶನ ಮಾಡಿ ಹೊಸ ಕಲಾವಿದರಿಂದ ನಟನೆ ಮಾಡಿಸಿ, ತದನಂತರ, ಥಿಯೇಟರ್ ಅಲ್ಲಿ ಬಿಡುಗಡೆ ಆಗಿ ಎಷ್ಟು ಚಿತ್ರಗಳು ಹಿಟ್ ಸಾಲಿಗೆ ಸೇರಿವೆ ಎಂಬುವ ಸುದ್ದಿ ನಿಮಗೂ ಗೊತ್ತೇ ಇದೆ..
ಇದರ ಬೆನ್ನಲ್ಲೇ ಅಂತಹದ್ದೇ ಒಂದು ತಂಡ, ಒಂದು ವಿಭಿನ್ನವಾದ ಹೆಸರಿನ ಮೂಲಕ ಚಿತ್ರ ಬಿಡುಗಡೆಗೆ ಸಜ್ಜಾಗಿದೆ, ಹೌದು ಆ ಚಿತ್ರ ಇನ್ನೇನು ಕೆಲವೇ ದಿನದಲ್ಲಿ ಬಿಡುಗಡೆ ಆಗಲಿದೆ ಹಾಗೆ ಈ ಕೊರೊನ ನಡುವೆ ಇಡೀ ದೇಶವೇ ಲಾಕ್ ಡೌನ್ ಆಗಿದೆ, ಲಾಕ್ ಡೌನ್ ಮುಗಿದ ತಕ್ಷಣವೇ ಚಿತ್ರ ಥಿಯೇಟರ್ ಗೆ ಬರಲಿದೆ, ಹಾಗೆ ಈಗಾಗಲೇ ಚಿತ್ರತಂಡವು ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದು, ಹಾಡು ನೋಡಿದ ಪ್ರೇಕ್ಷಕರಿ೦ದ ಒಳ್ಳೆಯ ಅಭಿಪ್ರಾಯಗಳನ್ನು ಕೂಡ ಗಳಿಸಿದೆ, ಮತ್ತು ಈ ನಾನೊಂಥರ ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿ ಯುಟ್ಯೂಬ್ ನಲ್ಲಿ ಸಖತ್ ಸೌಂಡ್ ಕೂಡ ಮಾಡುತ್ತಿವೆ.
ಇನ್ನೂ ಹೆಚ್ಚು ನಿರೀಕ್ಷೆಯಲ್ಲಿ ಇರುವ ನಾನೊಂಥರ ಚಿತ್ರದ ಟ್ರೈಲರ್ ಕೂಡ ಇನ್ನೇನು ಸ್ವಲ್ಪ ದಿನಗಳಲ್ಲೇ ಬಿಡುಗಡೆ ಆಗಲಿದೆ, ಮತ್ತು ಇನ್ನೂ ಈ ಚಿತ್ರವನ್ನು ಯಾವ ನಿರ್ದೇಶಕರು, ನಿರ್ದೇಶನ ಮಾಡುತ್ತಿದ್ದಾರೆ, ಮತ್ತು ಯಾವ ನಟ ನಟಿ ನಟಿಸುತ್ತಿದ್ದಾರೆ, ಮತ್ತು ಯಾರು ಈ ಚಿತ್ರವನ್ನು ಯಾರು ನಿರ್ಮಾಣ ಮಾಡಿದ್ದಾರೆ ಎಲ್ಲಾ, ಸುದ್ದಿಯನ್ನು ನಾವು ಇಂದು ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ, ಪೂರ್ತಿ ಲೇಖನ ಓದಿ ಹಾಗೆ, ಇನ್ನೇನು ನಾನೊಂಥರ ಚಿತ್ರ ಚಿತ್ರ ಮಂದಿರಗಳಿಗೆ ಸ್ವಲ್ಪ ದಿನಗಳಲ್ಲೇ ಬರಲಿದೆ ತಪ್ಪದೇ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ ಕನ್ನಡ ಚಿತ್ರಗಳನ್ನು ಗೆಲ್ಲಿಸಿ.
ಹಾಗೆ ಇನ್ನೂ ಈ ಚಿತ್ರವನ್ನು ವಿ ರಮೇಶ್ ಕಗ್ಗಲು ಅವರು ನಿರ್ದೇಶನ ಮಾಡಿದ್ದು. ಕಂಫರ್ಟ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್* ಎಂ. ಡಿ ಡಾಕ್ಟರ್ ಜಾಕ್ವಿನ್ ಫ್ರಾನ್ಸಿಸ್ ಅವರು ನಿರ್ಮಾಣ ಮಾಡಿದ್ದಾರೆ. ನಾಯಕ ನಟನಾಗಿ ತಾರಕ್ ವಿ ಶೇಖರಪ್ಪ ಅವರು ಅಭಿನಯಸಿದ್ದು. ನಾಯಕಿಯಾಗಿ ರಕ್ಷಿಕಾ ಅಭಿನಯಸಿದ್ದಾರೆ. ಈ ಮೇಲಿನ ಎಲ್ಲಾ ಮಾಹಿತಿಯ ಪ್ರಕಾರ, ಚಿತ್ರ ಇನ್ನೇನು ಲಾಕ್ ಡೌನ್ ಮುಗಿದ ಬಳಿಕ ಬಿಡುಗಡೆ ಆಗಲಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ ಎನ್ನಲಾಗಿದೆ. ಹಾಗೆ ಈ ನಾನೊಂಥರ ಚಿತ್ರದ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಗೆ ತಿಳಿಸಿ ಹಾಗೆ ತಪ್ಪದೇ ಶೇರ್ ಮಾಡುವ ಮೂಲಕ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡಿ ಧನ್ಯವಾದಗಳು..
Comments
Post a Comment