ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಹೊಸಬರ ಚಿತ್ರಗಳು ತೆರೆಯ ಮೇಲೆ ಬರುತ್ತವೆ ಎಂದಾಕ್ಷಣ ಏನೋ ಒಂದು ಹೊಸತನ ತಂದೆ ತರುತ್ತಾರೆ. ಜೊತೆಗೆ ಅವರು ಪಟ್ಟ ಪರಿಶ್ರಮಕ್ಕೆ ಹೊಸತನದಿಂದಲೇ ತಾವು ಏನು ಎಂಬುದಾಗಿ ಎಲ್ಲರಿಗೂ ತೋರಿಸಿಯೇ ಬಿಡುತ್ತಾರೆ. ಅದರ ಸಾಲಿನಲ್ಲಿ ಇಲ್ಲಿಯವರೆಗೆ ಸಾಕಷ್ಟು ಸಿನಿಮಾಗಳು ಬಂದು ಇಂದು ತಮ್ಮ ಸ್ಥಾನವನ್ನು ಭದ್ರ ಮಾಡಿಕೊಂಡು, ಬುನಾದಿ ಹಾಕಿಯೇ ಬಿಟ್ಟಿದ್ದಾರೆ.
ಅದೇ ನಿಟ್ಟಿನಲ್ಲಿ ಇದೀಗ ಮತ್ತೊಂದು ಹೊಸಬರು ಸೇರಿಕೊಂಡು ಮಾಡಿರುವ, ಸಿನಿಮಾ ತಂಡವು ಮಾಂಜ್ರಾ ಎನ್ನುವ ಸಿನಿಮಾ ಮೂಲಕ ಸ್ಯಾಂಡಲ್ವುಡ್ ನಲ್ಲಿ ಅಲೆ ಎಬ್ಬಿಸುವುದಕ್ಕೆ, ಈ ಸಿನಿಮಾ ತಂಡ ಭರ್ಜರಿ ಟೀಸರ್ ಮೂಲಕ ದಾಪುಗಾಲಿಟ್ಟಿದೆ. ಹೌದು ಇಂದು ಲಹರಿ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ, ಮಾಂಜ್ರಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಕಷ್ಟು ಸಿನಿಮಾ ಪ್ರಿಯರಿಗೆ ವಿಭಿನ್ನ ರೀತಿಯ ನೈಜ ಆಧಾರಿತ ಈ ಚಿತ್ರದ ಟೀಸರ್ ಬಾರಿ ವೀಕ್ಷಣೆ ಪಡೆದು ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ.
ಜೊತೆಗೆ ಮುತ್ತುರಾಜ್ ರೆಡ್ಡಿ ಅವರು,ಈ ಮಾಂಜ್ರಾ ಚಿತ್ರದ ನಿರ್ದೇಶಕರಾಗಿದ್ದು, ಸ್ಟಾರ್ ಕ್ಯಾಸ್ಟಿಂಗ್ ನಲ್ಲಿ, ರಂಜಿತ್ ಸಿಂಗ್, ನಿತ್ಯ ರಾಜ್, ಅಪೂರ್ವ, ಹಾಗೂ ರಂಜಾನ್ ಅವರು ಕಾಣಿಸಿದ್ದಾರೆ. ಹೌದು ಜೊತೆಗೆ ಈ ಮಾಂಜ್ರಾ ಚಿತ್ರದ ಟೀಸರ್ ಸದ್ಯ ಯೂಟ್ಯೂಬ್ ನಲ್ಲಿ ಬಾರಿ ವೀಕ್ಷಣೆ ಪಡೆಯುತ್ತಿದ್ದು ಎಲ್ಲರ ಮೆಚ್ಚುಗೆಗೆ ವ್ಯಕ್ತವಾಗುತ್ತಿದೆ. ಮತ್ತು ಈಗಾಗಲೇ ಈ ಚಿತ್ರದ ಹಾಡುಗಳು ಕೂಡ ಬಿಡುಗಡೆ ಆಗಿದ್ದು, ಸಕತ್ ಆಗಿ ಮೂಡಿಬಂದಿವೆ. ನೀವಿನ್ನೂ ಕೂಡ ಹೊಸಬರ ಮಾಂಜ್ರಾ ಚಿತ್ರದ ಟೀಸರ್ ನೋಡಿಲ್ಲ ಅಂದ್ರೆ ತಪ್ಪದೆ ನೋಡಿ, ನಿಮಗೂ ಒಂದು ಹೊಸತನ ಚಿತ್ರದ ಟೀಸರ್ ನೋಡಿದ ಅನುಭವ ಖಂಡಿತಾ ಸಿಗುತ್ತದೆ.
ಒಂದು ಬಾರಿ , ಹೊಸ ತಂಡದ ನೂತನ ಪ್ರಯತ್ನದ ಮಾಂಜ್ರಾ ಸಿನಿಮಾದ ಟೀಸರ್ ನೋಡಿ, ಬಳಿಕ ಹೇಗೆ ಮೂಡಿಬಂದಿದೆ ಎಂಬುದಾಗಿ ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ, ಜೊತೆಗೆ ತಪ್ಪದೆ ಶೇರ್ ಕೂಡ ಮಾಡಿ ಹೊಸಬರ ಮಾಂಜ್ರಾ ಚಿತ್ರದ ಟೀಮ್ ಗೇ ಸಫೋರ್ಟ್ ಮಾಡಿ ಪ್ರೋತ್ಸಾಹ ನೀಡಿ ಧನ್ಯವಾದಗಳು...
Comments
Post a Comment